English Micro Level Projects.aspx

ಬೆಂಗಳೂರು ನಗರ ಸಂಚಾರ ಪೊಲೀಸ್

ಪ್ರಾರಂಭಿಕ ಯೋಜನೆಗಳು

ರಸ್ತೆ ಉಪಯೋಗಿಸುವವರ ಹಿತಾದೃಷ್ಟಿಯಿಂದ ಬೆಂಗಳೂರು ನಗರ ಸಂಚಾರಿ ಪೊಲೀಸರ ಮನವಿಯ ಮೇರೆಗೆ ಬಿಬಿ‌ಎಂಪಿ ಯವರು ಈ ಕೆಳಹಂತದ ರಸ್ತೆ ಕಾಮಗಾರಿಯೋಜನೆಗಳನ್ನು ಕೈಗೆತ್ತಿಕೊಂಡಿದೆ.

೧) ಅಂದಾಜು ೩೨ ಕಿ.ಮೀ ಉದ್ದದ ೬೫ ರಸ್ತೆಗಳ ಮಧ್ಯೆ ಸಿಮೆಂಟ್ ಕ್ರಾಂಕಿಟ್ ಮೆಡಿಯನ್‌ಗಳನ್ನು ಅಳವಡಿಸುವುದು.

೨) ೧೦೦ ಬಸ್ ನಿಲ್ದಾಣಗಳನ್ನು ನಿರ್ಮಿಸುವುದು.

೩) ೭೫೦ ಸಂಖ್ಯೆಯ ರಸ್ತೆ ಉಬ್ಬರಗಳನ್ನು ನಿರ್ಮಿಸುವುದು.

೪) ೩೭೬ ಹೈ ರೈಸ್ ಪೆಡಿಸ್ಟ್ರಿನ್ ಕ್ರಾಸಿಂಗ್‌ಗಳ ನಿರ್ಮಾಣ

೫) ಮೀಟರ್‍ಡ್ ಪಾರ್ಕಿಂಗ್ ಸಿಸ್ಟಮ್ -೩೭ನ್ನು ಸೆಂಟ್ರಲ್ ಜೋನ್‌ನಲ್ಲಿ ಮತ್ತು ೯ನ್ನು ಯಲಹಂಕ ಜ್ಹೋನ್‌ನಲಿ

೬) ಹೊಸೂರು ರಸ್ತೆ, ಏರ್‌ಪೋರ್ಟ್ ರಸ್ತೆ, ಕಾಮರಾಜ ರಸ್ತೆ, ರೆಸಿಡೆನ್ಸಿ ರಸ್ತೆ, ರಾಜರಾಂಮೋಹನ್ ರಾಯ್, ರಿಚ್‌ಮಂಡ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಕಮೀಷನ್‌ರೇಟ್ ರಸ್ತೆಗಳಲ್ಲಿ ಸೈ- ವಾಕ್ ವಿಥ್ ಎಸ್ಕಾಲೇಟರ್‌ಗಳ ಸ್ಥಾಪನೆ

೭) ೮ ವಿವಿಧ ಸ್ಥಳಗಳಲ್ಲಿ ಬಹು ಅಂತಸ್ತುಗಳ ವಾಹನ ನಿಲ್ದಾಣ ಸ್ಥಾಪನೆ.

Before
 
Present